Posted on January 8, 2012 by ಅಬ್ದುಲ್ ಹಮೀದ್ ಸಿ.ಹೆಚ್, ಕಾವು, ಪುತ್ತೂರು.
ಇಂಡಿಯನ್ ಪ್ರೀಮಿಯರ್ ಲೀಗ್ ಈ ವರ್ಷದ ಏಪ್ರಿಲ್ 4 ರಿಂದ ಮೇ 27 ರ ವರೆಗೆ ನಡೆಯಲಿದೆ ಎಂದು ಬಿ.ಸಿ.ಸಿ.ಐ ತಿಳಿಸಿದೆ. ಒಂಬತ್ತು ತಂಡಗಳಿಂದ ಕೂಡಿರುವ ಈ ಚಾಂಪಿಯನ್ ಶಿಪ್ ನಲ್ಲಿ
12 ಕ್ರೀಡಾಂಗಣದಲ್ಲಿ 76 ಪಂದ್ಯಗಳು ನಡೆಯಲಿವೆ.
12 ಕ್ರೀಡಾಂಗಣದಲ್ಲಿ 76 ಪಂದ್ಯಗಳು ನಡೆಯಲಿವೆ.
ಕಳೆದ ಬಾರಿ 10 ತಂಡಗಳಿಂದ ಕೂಡಿದ್ದ ಐ.ಪಿ.ಎಲ್ ಈ ಬಾರಿ 9 ತಂಡಗಳಿಂದ ಕೂಡಿರುತ್ತದೆ. ಕೊಚ್ಚಿ ಟಸ್ಕರ್ಸ್ ಕೇರಳ ತಂಡವು ಐ.ಪಿ.ಎಲ್ ನಿಯಮ ಉಲ್ಲಂಘಿಸಿದಕ್ಕೆ ಆ ತಂಡದ ಜೊತೆಗಿನ ಒಪ್ಪಂದವನ್ನು ರದ್ದುಗೊಳಿಸಲಾಗಿದೆ. ಉದ್ಘಾಟನಾ ಪಂದ್ಯ ಮತ್ತು ಫೈನಲ್ ಪಂದ್ಯ ಚೆನೈನಲ್ಲಿ ನಡೆಯಲಿದೆ.
ವರದಿ : ನಿಝಾರ್ ಮಂಜ್ರಾಬಾದ್, ಸಕಲೇಶಪುರ.
No comments:
Post a Comment