Posted on December 22, 2011 by ಅಶ್ರಫ್ ಮಂಜ್ರಾಬಾದ್, ಸಕಲೇಶಪುರ
ಕಾಸರಗೋಡು : ದುಬೈನ ಖ್ಯಾತ ಚಿನ್ನಾಭರಣ ಮಳಿಗೆಯೊಂದರ ಹಣ ಅಪಹರಣದ ಪ್ರಕರಣದ ಸಂಶಯಿತ ಆರೋಪಿಯ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ . ಜಗತ್ತಿನ ವಿವಿಧೆಡೆ ಶಾಖೆಗಳನ್ನು ಹೊಂದಿರುವ ಈ ಚಿನ್ನಾಭರಣ ಸಂಸ್ಥೆಯ ದುಬೈ ಶಾಖೆಯಿಂದ ಬ್ಯಾಂಕಿಗೆ ಕಟ್ಟಲು ಕೊಟ್ಟಿದ್ದ ಒಂದೂವರೆ ಕೋಟಿ ರೂಪಾಯಿಗಳಷ್ಟು ಹಣದೊಂದಿಗೆ ಅಲ್ಲಿನ ಸೇಲ್ಸ್ ಮ್ಯಾನ್ ಪರಾರಿಯಾಗಿದ್ದ . ಆತ ಕಾಸರಗೋಡಿನ ಪಲ್ಳಂ ರಸ್ತೆಯಲ್ಲಿರುವ ತನ್ನ ಮನೆಗೆ ಬಂದಿದ್ದಾನೆ ಎಂಬ ಮಾಹಿತಿಯ ಹಿನ್ನಲೆಯಲ್ಲಿ ಪೊಲೀಸರು ದಾಳಿ ಈ ದಾಳಿ ನಡೆಸಿದರು .
ಆದರೆ ದಾಳಿಯ ವೇಳೆ ಆರೋಪಿಯ ಪತ್ತೆಯಾಗಲಿಲ್ಲ ಎನ್ನಲಾಗಿದೆ. ದುಬೈನಿಂದ ಒಂದೂವರೆ ಕೋಟಿ ರೂಪಾಯಿ ಹಣದೊಂದಿಗೆ ಸೇಲ್ಸ್ ಮ್ಯಾನ್ ಭಾರತಕ್ಕೆ ಪರಾರಿಯಾಗಿದ್ದಾನೆ ಎಂಬ ದೂರಿನ ಹಿನ್ನಲೆಯಲ್ಲಿ ಈ ದಾಳಿ ನಡೆದಿದೆ .
ಆದರೆ ದಾಳಿಯ ವೇಳೆ ಆರೋಪಿಯ ಪತ್ತೆಯಾಗಲಿಲ್ಲ ಎನ್ನಲಾಗಿದೆ. ದುಬೈನಿಂದ ಒಂದೂವರೆ ಕೋಟಿ ರೂಪಾಯಿ ಹಣದೊಂದಿಗೆ ಸೇಲ್ಸ್ ಮ್ಯಾನ್ ಭಾರತಕ್ಕೆ ಪರಾರಿಯಾಗಿದ್ದಾನೆ ಎಂಬ ದೂರಿನ ಹಿನ್ನಲೆಯಲ್ಲಿ ಈ ದಾಳಿ ನಡೆದಿದೆ .
No comments:
Post a Comment